ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ರಾಗಿ ಕಳೆದ ಮೂರು ವರ್ಷ ಗಳಿಂದ
ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್ ಜೆ ಇವರನ್ನು ವರ್ಗಾವಣೆ ಮಾಡಿಸರಕಾರ ಆದೇಶ ಮಾಡಿದೆ .
ತೆರವಾದ ಸ್ಥಾನಕ್ಕೆ ಮೈಸೂರು ಮೂಲದವರಾದ ಪ್ರಸ್ತುತ ಚಿತ್ರದುರ್ಗ ಜಿಲ್ಲೆ ಪುರಸಭಾ ತಹಶೀಲ್ದಾರ್ ಜಿಲ್ಲಾ ನಗರಾಭಿವೃದ್ಧಿ ಕೋಶ ಜಿಲ್ಲಾಧಿಕಾರಿ ಕಛೇರಿಯಲ್ಲಿದ್ದ ಪೃಥ್ವಿ ಸಾನಿಕಮ್ ರವರನ್ನು ನೇಮಕ ಮಾಡಲಾಗಿದೆ.