ತಾಲೂಕು ಸುದ್ದಿ

ಚಾಮಾ೯ಡಿ 7ನೇ ತಿರುವಿನಲ್ಲಿ ಕೆಟ್ಟು ನಿಂತ12 ಚಕ್ರದ ಲಾರಿ: ಸಂಚಾರಕ್ಕೆ ಅಡ್ಡಿ

ಚಾರ್ಮಾಡಿ: ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸೇರುವ 7ನೇ ತಿರುವಿನಲ್ಲಿ ಚಾರ್ಮಾಡಿ ರಸ್ತೆ ತಡೆಯಾಗಿದ್ದು 12 ಚಕ್ರದ ಲಾರಿಯೊಂದು ತಿರುವಿನಲ್ಲಿ ಕೆಟ್ಟು  ನಿಂತ ಪರಿಣಾಮ ಚಾರ್ಮಾಡಿ ರಸ್ತೆಯಲ್ಲಿ ಕೆಲವು ಹೊತ್ತು ವಾಹನ ಸಂಚಾರ ಅಸ್ತವ್ಯಸ್ತ ವಾಡಿ ಯಾವುದೇ ವಾಹನಗಳು ಚಲಿಸದಂತಾಗಿದೆ.

ವೀಕೆಂಡ್ ಶನಿವಾರ ಮತ್ತು ಭಾನುವಾರ ಆದ್ದರಿಂದ ಹೆಚ್ಚು ಟ್ರಾಫಿಕ್ ಇದ್ದರಿಂದ ಚಾರ್ಮಾಡಿ ಘಾಟ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಿಂದ 12 ಚಕ್ರದ ಲಾರಿ ಬಿಟ್ಟ ಪರಿಣಾಮ ವಾಹನ ಜಾಮ್ ಆಗಲು ಕಾರಣವಾಗಿದೆ.

ನಿಮ್ಮದೊಂದು ಉತ್ತರ