ಧಮ೯ಸ್ಥಳ: ಶಾಂತಿವನ ಟ್ರಸ್ಟ್ ಇದರ ಆಶ್ರಯದಲ್ಲಿ ನಡೆಸಿದ ರಾಜ್ಯ ಮಟ್ಟದ 19ನೇ ವಷ೯ದ ಅಂಚೆ-ಕುಂಚ ಫಲಿತಾಂಶ ವಿವರ
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಉರ್ವ ಕೆನರಾ ಹಿ.ಪ್ರಾ ಶಾಲೆಯ ವಿದ್ಯಾರ್ಥಿ ಕು.ಅನ್ವಿತಾ ಹೆಚ್.ಹರೀಶ್, ದ್ವಿತೀಯ ಸುಳ್ಯ ರೋಟರಿ ಆ.ಮಾ ಶಾಲೆಯ ಕು.ಸಾನ್ವಿ ಅಟ್ಟೂರ್, ತೃತೀಯ ಸಕಲೇ ಶಪುರ ಜಿ.ಎಸ್.ಎಸ್ ಪಬ್ಲಿಕ್ ಸ್ಕೂಲ್ ಇಲ್ಲಿಯ ಮೋಶ್ರಿತ್ ಎಸ್.ಪ್ರೌಢ ಶಾಲಾ ವಿಭಾಗದಲ್ಲಿ ಉಡುಪಿ
ವಿದ್ಯೋದಯ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಕೆ ಪ್ರತೀಷ್ಠಾ ಶೇಟ್, ದ್ವಿತೀಯ ಕಟಪಾಡಿ ಯಸ್.ವಿ.ಯಸ್ ಆ.ಮಾ ಶಾಲೆಯ ಸಂದೀಪ್ ಆರ್ ಪೈ, ತೃತೀಯ ಕಾರ್ಕಳ ಸೈಂಟ್ ಜೋಸೆಫ್ ಆಂ.ಮಾ ಶಾಲೆಯ ಶರಣ್ಯ ತಂತ್ರಿ. ಕಾಲೇಜು ವಿಭಾಗದಲ್ಲಿ ಅಳಿಕೆ ಶ್ರೀ ಸತ್ಯಸಾಯಿ ಪ.ಪೂ ಕಾಲೇಜಿನ ಅಖಿಲೇಶ್ ನಾಗೇಶ ನಾಯ್ಕ, ದ್ವಿತೀಯ ಕಾರವಾರ ಟಾಗೂರ್ ಸ್ಕೂಲ್ ಆಫ್ ಆರ್ಟ್ ಇಲ್ಲಿಯ ಲಕ್ಷ್ಮೀಕಾಂತ ವಾಸುದೇವ ನಾಯ್ಕ, ತೃತೀಯ
ಪ್ರಸಾದ ಶ್ರೀಧರ ಮೇತ್ರಿ, ಆವರ್ಸಾ, ಅಂಕೋಲಾ
ಸಾರ್ವಜನಿಕ ವಿಭಾಗದಲ್ಲಿ ಪ್ರಥಮ ಕೊಂಚಾಡಿ ಬಿ.ಕೆ ಮಾಧವ ರಾವ್,ಗುರು ನಗರ, ದ್ವಿತೀಯ ಅಜೆಕಾರು ಪ್ರಿಯಾ ಶೆಟ್ಟಿ, ತೃತೀಯ ಹೊಸನಗರ ಪೂರ್ಣಿಮಾ ಜಿ.ಎಸ್, ವಿಶೇಷ ಪುರಸ್ಕೃತರು ಆವರ್ಸಾ ದಿನೇಶ ದೇವರಾಯ ಮೇತ್ರಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ನಿರ್ದೇಶಕರಾದ ಡಾ|ಶಶಿಕಾಂತ್ ಜೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.