ತಾಲೂಕು ಸುದ್ದಿ

ಬಿಜೆಪಿ ಮಂಡಲ ಕಾರ್ಯಕಾರಿಣಿ ಸಭೆ

ಬೆಳ್ತಂಗಡಿ: ಬೆಳ್ತಂಗಡಿ ಮಂಡಲ ಕಾರ್ಯಕಾರಿಣಿ ಸಭೆ ಗುರುವಾಯನಕೆರೆ ನಮ್ಮ ಮನೆ ಸಭಾ ಭವನದಲ್ಲಿ   ಆ.24 ರಂದು    ನಡೆಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಜಿಲ್ಲಾ ಸಹಪ್ರಬಾರಿ ರಾಜೇಶ್ ಕಾವೇರಿ ನಡೆಸಿಕೊಟ್ಟರು.ಮಂಡಲದ ಅಧ್ಯಕ್ಷ ಜಯಂತ್ ಕೊಟ್ಯಾನ್ಅಧ್ಯಕ್ಷತೆ ವಹಿಸಿದ್ದರು. ಮಂಡಲ‌ದ ಉಸ್ತುವಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದೀರ್ ಶೆಟ್ಟಿ ಕಣ್ಣೂರು ಮುಂದಿನ ಕಾರ್ಯಯೋಜನೆ ಬಗ್ಗೆ ಮಾಹಿತಿ ನೀಡಿದರು. ಸಮಾರೋಪ .ನುಡಿ ಯನ್ನು ರಾಮದಾಸ ಬಂಟ್ವಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಮಾಡಿದರು.  ವಸಂತಿ ಕೆ . ವಂದೇ ಮಾತರಂ ಗೀತೆಯನ್ನು ಹಾಡಿ ದರು.ಮಂಡಲದ ಪ್ರಧಾನ ಕಾಯ೯ದಶಿ೯ ಗಣೇಶ್ ಗೌಡ  ಸ್ವಾಗತಿಸಿ, ಧನ್ಯವಾದ ವನ್ನು ಸೆಲೆಸ್ಟೀನ್ ನೀಡಿದರು. ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಹಾಗೂ ಸಹಕಾರ ಭಾರತಿ ಕಾರ್ಯದರ್ಶಿ ರಾಜೇಶ್ ಪೆರ್ಮುಡ ನಿರ್ವಹಿಸಿದರು.

 

ನಿಮ್ಮದೊಂದು ಉತ್ತರ