ತಾಲೂಕು ಸುದ್ದಿ

ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಶಿವಕುಮಾರ್ ಇಂದು ಅಧಿಕಾರ ಸ್ವೀಕಾರ.

ಬೆಳ್ತಂಗಡಿ : ಹೊಸದಾಗಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಅಗಿ ನೇಮಕಗೊಂಡ ಉತ್ತರಕನ್ನಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಕುಮಾರ್ ಅವರು ಇಂದು 4:30 ಕ್ಕೆ ತಮ್ಮ

ಬೆಳ್ತಂಗಡಿ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.ಆಧಿಕಾರ ಸ್ವೀಕರಗೊಂಡ ಬಳಿಕ ತಮ್ಮ ವ್ಯಾಪ್ತಿಯಾದ ಪುಂಜಾಲಕಟ್ಟೆ, ಬೆಳ್ತಂಗಡಿ ,ಧರ್ಮಸ್ಥಳ , ವೇಣೂರು, ಬೆಳ್ತಂಗಡಿ ಸಂಚಾರಿ

ಠಾಣೆಯ ಪಿಎಸ್ಐ ಗಳು ಬಂದು ಹೂಗುಚ್ಚ ನೀಡಿ ಶುಭ ಹಾರೈಸಿ ನಂತರ ತಮ್ಮ ವ್ಯಾಪ್ತಿಯ ಕಾನೂನು ಸುವ್ಯವಸ್ಥೆ ಬಗ್ಗೆ ಸಭೆ ನಡೆಸಿದರು.

ನಿಮ್ಮದೊಂದು ಉತ್ತರ