ಯಬೆಳ್ತಂಗಡಿ: ಕಾಂಗ್ರೆಸ್ ನ ರಾಜ್ಯ ಮುಖಂಡ ಹಾಗೂ ಜಿಲ್ಲಾ ಉಸ್ತುವಾರಿ ಯಾಗಿರುವ ಮಧು ಬಂಗಾರಪ್ಪ ಇವರು ಜು.22 ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗುವ ವೇಳೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಸಂತ ಬಂಗೇರ,ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ
ಶೈಲೇಶ್ ಕುಮಾರ್,ಗ್ರಾಮೀಣ ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷ,ರಂಜನ್ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ,ಭರತ್ ಕುಮಾರ್,ಅಭಿನಂದನ್ ಹರೀಶ್ ಕುಮಾರ್, ಪ.ಪಂ ಸದಸ್ಯರಾದ ಜಗದೀಶ್ ಡಿ. ಜನಾರ್ಧನ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ನಮಿತಾ, ಬಾರ್ಯ
ಗ್ರಾ.ಪಂ ಅಧ್ಯಕ್ಷರಾದ ಉಷಾ ಶರತ್, ಮನೋಹರ್ ಇಳಂತಿಲ , ಆಶ್ರಫ್ ನೆರಿಯ, ವಿನ್ಸೆಂಟ್ ಮಡಂತ್ಯಾರು, ಜೆಸಿಂತಾ ಮೋನಿಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು..