ಬೆಂಗಳೂರು: ಕೋವಿಡ್ -19ಸೋಂಕು ರಾಜ್ಯ
ದಲ್ಲಿ ಮತ್ತೆ ಕೋವಿಡ್ ಮಾರ್ಗಸೂಚಿಗಳನ್ನು ಆಗಸ್ಟ್ 16 ರವರೆಗೂ ಮುಂದುವರಿಸಲಾಗಿದೆ. ಆಗಸ್ಟ್ 16 ನೇ ತಾರೀಕಿನ ಬೆಳಗ್ಗೆ6ಗಂಟೆಯವ
ರೆಗೆಮಾರ್ಗಸೂಚಿಗಳನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸೋಂಕು ಹೆಚ್ಚಾಗುತ್ತಿರುವ ಕಾರಣ ಅಗತ್ಯ ಬಿದ್ದಲ್ಲಿ ತಮ್ಮ ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೆಚ್ಚುವರಿ ಕಂಟೈನ್ ಮೆಂಟ್ ಕ್ರಮಗಳನ್ನು ಕೈಗೊಳ್ಳುವಂತೆಯೂ ಎಲ್ಲಾ ಜಿಲ್ಲಾಧಿಕಾರಿ
ಗಳಿಗೆ ಅಧಿಕಾರ ನೀಡಲಾಗಿದೆ.
ಇದಲ್ಲದೇ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಸಂಪರ್ಕಿಸುವ ಜಿಲ್ಲೆಗಳ ಗಡಿಗಳ
ಲ್ಲಿ ಪರಿವೀಕ್ಷಣೆಗೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿ
ಸಲಾಗಿದೆ.