ಗುರುವಾಯನಕೆರೆ: ದೊಂಪದಬಲಿ ಉತ್ಸವ ಸಮಿತಿ,
ಪಿಲಿಚಾಮುಂಡಿಕಲ್ಲು ಇದರ ವತಿಯಿಂದ ದ.1ರಂದು ನಡೆಯಲಿರುವ ಶ್ರೀ ಪಿಲಿಚಾಮುಂಡಿ ದೈವದ ದೊಂಪದಬಲಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ನಾ.12ರಂದು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ಪ್ರವೀಣ್ ಕುಮಾರ್ ಅಜ್ರಿ ಪಾಡ್ಯಾರು ಬೀಡು, ಅಧ್ಯಕ್ಷ ಸೋಮಶೇಖರ ದೇವಸ್ಥ ದೇವಸ್ಯ ಬಾಳಿಕೆ , ಶ್ರೀನಿವಾಸ ಅಸಣ್ಣರು ಮೂಡುಮನೆ, ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಆಡಳಿತದಾರ ಸುಖೇಶ್ ಕುಮಾರ್ ಕಡಂಬು, ಸಮಿತಿ ಪ್ರಧಾನ ಕಾರ್ಯದರ್ಶಿ ಜಿ. ನಾಗೇಶ್ ಮೂಲ್ಯ
ಶೋಭಿತ್ ಜೈನ್ ಕಾರ್ಯದರ್ಶಿ, ನಾರಾಯಣ ಆಚಾರ್ಯ ಬರಾಯ ,ಕೋಶಾಧಿಕಾರಿ,ವಿತೇಶ್ ಬಂಗೇರ ಉಪಾಧ್ಯಕ್ಷರು, ಪ್ರಭಾಕರ ಉಪ್ಪಡ್ಕ , ಪುರುಷೋತ್ತಮ. ಕೆ. ತೇಜಸ್ ಪಾಡ್ಯಾರು, ಪುರಂದರ ಪಾಡ್ಯಾರು, ವಿಶ್ವನಾಥ ಗದ್ದೆಮನೆ, ಕೃಷ್ಣಯ್ಯ ಆಚಾರ್ಯ ಗದ್ದೆಮನೆ, ಕೇಶವ ಆಚಾರ್ಯ ಮೈಂದೊಟ್ಟು, ಪ್ರದೀಪ ಶೆಟ್ಟಿ ಗ್ರಾ.ಪಂ.ಉಪಾದ್ಯಕ್ಷರು, ಸದಸ್ಯ ಮಂಜುನಾಥ ಕುಂಬ್ಳೆ, ಶಶಿರಾಜ್ ಶೆಟ್ಟಿ, ಹೇಮಂತ ಶೆಟ್ಟಿ ದೇವಸ್ಯ, ರಾಕೇಶ್ ದೇವಸ್ಯ, ಶಿವಾಜಿ ರಾವ್ ಗದ್ದೆಮನೆ, ಚಂದ್ರಹಾಸ ದಾಸ್, ರಾಮಚಂದ್ರ ಶೆಟ್ಟಿ ಪಾಡ್ಯಾರು, ರತ್ನಾಕರ ರಾವ್ ಯಾರ್ಡೂರು , ನಿತಿನ್ ಬರಾಯ, ನೋಣು ಪಾಡ್ಯಾರು, ರಿಜೇಶ್ ಕುಮಾರ್, ರವೀಂದ್ರ ಶೆಟ್ಟ, ಪ್ರದೀಪ್ ಶೆಟ್ಟಿ ರತ್ನಗಿರಿ ಮೊದಲಾದವರು ಉಪಸ್ಥಿತರಿದ್ದರು.