ಗ್ರಾಮಾಂತರ ಸುದ್ದಿ

ಬೆಳಾಲು ಗ್ರಾಮದ ಪಾನಡ್ಕ ಅಂಗನವಾಡಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ಬೆಳಾಲು:ಶ್ರೀ ಕ್ರಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೆಳಾಲು ಗ್ರಾಮ ದ ಪಾನಡ್ಕ ಅಂಗನವಾಡಿಯಲ್ಲಿ ಶ್ರೀ ಕೃಷ್ಣ ವೇಷ ಹಾಕಲಾಯಿತು ಕಾರ್ಯಕ್ರಮ ದಲ್ಲಿ ಶಾಲಾ ಬಾಲವಿಕಾಸ ಸಮಿತಿ ಯ ಅಧ್ಯಕ್ಷೆ ಶ್ರೀಮತಿ ನಿಶಾ ಬನಂದೂರು,ಅಂಗನವಾಡಿ ವಲಯ ಮೇಲ್ವಿಚಾರಕಿ ಕುಮಾರಿ ಲಲಿತಾ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀ ಸತೀಶ್ ಎಳ್ಳುಗದ್ದೆ,ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ, ಗಣ್ಯರಾದ ಶ್ರೀ ತಿಮ್ಮಪ್ಪ ಗೌಡ ಬನಂದೂರು, ಸಮಿತಿ ಸದಸ್ಯರಾದ ಶ್ರೀ ಶಂಕರ ಮಡಿವಾಳ, ಶ್ರೀ ಯಶವಂತ ಗೌಡ ಬನಂದೂರು ಆಶಾಕಾರ್ಯಕರ್ತೆ ಡೀಕಮ್ಮ ಕೊರ್ದೋಟ್ಟು,ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶೈಲಜ ,ಸಹಾಯಕಿ ಶ್ರೀಮತಿ ಸುಮಿತ್ರ, ಶ್ರೀ ಕ್ರಷ್ಣ ವೇಷ ಧರಿಸಿದ ಎಲ್ಲ ಮಕ್ಕಳಿಗೆ ಶ್ರೀ ಶ್ರೀನಿವಾಸ ಗೌಡ ನೋಟರಿ ವಕೀಲರು ಬೆಳಾಲು ಇವರು ಬಹುಮಾನದ ಪ್ರಾಯೋಜಕತ್ವ ನೀಡಿ ಸಹಕರಿಸಿದರು, ಮಕ್ಕಳ ಪೋಷಕರು ,ಊರವರು ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗವಹಿಸಿದರು.

ನಿಮ್ಮದೊಂದು ಉತ್ತರ