ಗ್ರಾಮಾಂತರ ಸುದ್ದಿ

ಗುರುವಾಯನಕೆರೆಯ “ಹಿಂದು ಏಕತಾ ಕೇಂದ್ರ ಶ್ರೀ ಪಾಂಡರಂಗ ಮಂದಿರ”ದಲ್ಲಿ ವರಮಹಾಲಕ್ಷ್ಮಿ ಪೂಜೆ ಮತ್ತು ರಕ್ಷಾಬಂಧನ ಉತ್ಸವ”

ಗುರುವಾಯನಕೆರೆ: ಪಾಂಡುರಂಗ ಸೇವಾ ಪ್ರತಿಷ್ಠಾನದ ವತಿಯಿಂದ ಗುರುವಾಯನಕೆರೆಯ “ಹಿಂದು ಏಕತಾ ಕೇಂದ್ರ ಶ್ರೀ ಪಾಂಡರಂಗ ಮಂದಿರ”ದಲ್ಲಿ ಆ. 05. ರಂದು ಕುಂಠಿನಿ ರಾಘವೇಂದ್ರ ಭಟ್ ಇವರ ಪೌರೋಹಿತ್ಯದಲ್ಲಿ”ಶ್ರೀ ವರಮಹಾಲಕ್ಷ್ಮಿ ಪೂಜೆ ಮತ್ತು ರಕ್ಷಾಬಂಧನ ಉತ್ಸವ”ವು ನಡೆಯಿತು. ಈ ಸಂದಭವದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಸೋಮಶೇಖರ್ ದೇವಸ್ಯ, ಕಾರ್ಯದರ್ಶಿ ದಯಾನಂದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ