ಗ್ರಾಮಾಂತರ ಸುದ್ದಿ

ವಿವೇಕಾನಂದ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಕಟ್ಟಡ ನಿರ್ಮಾಣಕ್ಕೆ ಉದ್ಯಮಿ ಗುರುವಾಯನಕೆರೆಯ ನವಶಕ್ತಿ ಶಶಿಧರ್ ಶೆಟ್ಟಿ ಬರೋಡರವರಿಂದ ರೂ. 5 ಲಕ್ಷ ದೇಣಿಗೆ

ಗುರುವಾಯನಕೆರೆ : ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತದಲ್ಲಿ, ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಕಟ್ಟಡ ನಿರ್ಮಾಣಕ್ಕೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯ ಚಂದ್ರ ಹಾಗೂ ಆಡಳಿತ ಮಂಡಳಿ ಸದಸ್ಯರ ಮನವಿ ಮೇರೆಗೆ,ಉದ್ಯಮಿ ಗುರುವಾಯನಕೆರೆಯ ನವಶಕ್ತಿ ಶಶಿಧರ್ ಶೆಟ್ಟಿ ಬರೋಡರವರು ರೂ. 5 ಲಕ್ಷ ಮೊತ್ತದ ದೇಣಿಗೆಯನ್ನು ಜು.25 ರಂದು ಕಾರ್ಯದರ್ಶಿ ಪಂಚಶ್ರೀ ನಾರಾಯಣ ಗೌಡ ಕೊಳಂಬೆ ಅವರಿಗೆ ಹಸ್ತಾಂತರಿಸಿದರು.ಸದಸ್ಯ ಚೆನ್ನಕೇಶವ ಅರಸು ಮಜಲು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ