ಕಕ್ಕಿಂಜೆ ಆಲಾಜೆ ಮನೆಯ ಶ್ರೀ ಗಣಪತಿ ಆಚಾರ್ಯ ಹಾಗೂ ಶ್ರೀಮತಿ ಜ್ಯೋತಿ ದಂಪತಿಗಳ ಸುಪುತ್ರಿ ಆಶ್ರಿತರ ನಿಶ್ಚಿತಾರ್ಥ ವು ಸಿದ್ಧಕಟ್ಟೆ ಅರ್ಕುಡೆ ಲ್ ಕಾಳಿಕಾ ನಿವಾಸ ಮನೆಯ ಶ್ರೀ ಶಾಮರಾಯ ಆಚಾರ್ಯ ಹಾಗೂ ಶ್ರೀಮತಿ ವಸಂತಿ ದಂಪತಿ ಗಳ ಪುತ್ರ ಸಂದೀಪ್ ಅವರೊಂದಿಗೆ ಮುಂಡಾಜೆ ಪರಶುರಾಮ ದೇವಸ್ಥಾನದಲ್ಲಿ ಜುಲೈ 15 ರಂದು ನಡೆಯಿತು.