ಬೆಳ್ತಂಗಡಿ: ಬೆಳಾಲು ಘಟಕ ಜುಲೈ 8ರಂದು ಬೆಳ್ತಂಗಡಿ: ಬೆಳಾಲು ಮಾಯಾ ಗಾಂಧಿ ನಗರ ಉದಯ ಆಚಾರ್ಯ ಇವರ ಮನೆಯ ಪಕ್ಕದಲ್ಲಿ ಭಾರಿ ಗಾತ್ರ ದ ಹೆಬ್ಬಾವು ಕಂಡು ಬಂದಿತ್ತು ಪಕ್ಕ ದ ಮನೆಯ ಸುಂದರ ಗೌಡ ಅವರ ಕೋಳಿ ಯನ್ನು ನುಂಗಿತ್ತು ಭಯ ಭೀತಿ ಯಿಂದ ಶಶಿ ಧರ ಆಚಾರ್ಯ ರವರಿಗೆ ನೆನಪು ಆಗಿದ್ದು ಹರೀಶ್ ಕೂಡಿಗೆ ಬೆಳಾಲು ವಿಪತ್ತು ನಿರ್ವಹಣಾ ಘಟಕ ದ
ಸ್ವಯಂ ಸೇವಕರಾದ ಹರೀಶ್ ಕೂಡಿಗೆಯವರು ಇವರು ರಾತ್ರಿ ಹಗಲು ಎನ್ನದೆ ಕರೆ ಮಾಡಿದಾಗ ತಕ್ಷಣ ಸ್ಪಂದಿನೆ ನೀಡುವ ವ್ಯಕ್ತಿ. ಅವರು ಕೂಡಲೇ ಬೆಳಾಲು ಘಟಕ ದ ಸಂಜೀವ,ಸಂತೋಷ್ ಜಗದೀಶ್, ಸಂತೋಷ್, ಸ್ಥಳ ಕ್ಕೆ ಧಾವಿಸಿ ಹೆಬ್ಬಾವು ವನ್ನು ಹಿಡಿದು ಕಾಡಿಗೆ ಬಿಟ್ಟರು ಮನೆಯವರು ಇವರ ಕಾರ್ಯಕ್ಕೆ ಧನ್ಯವಾದವಿತ್ತರು .