ಗ್ರಾಮಾಂತರ ಸುದ್ದಿ

ಉರುವಾಲು ವಾರ್ಡ್ 2ರಲ್ಲಿ ವಿಜೇತ ಅಭ್ಯರ್ಥಿ ರಾಜೇಶ್ ಗಾಣಿಗರನ್ನು ಶಾಸಕ ಹರೀಶ್ ಪೂಂಜ ಅಭಿನಂದಿಸಿದರು

ಬೆಳ್ತಂಗಡಿ: ಕಣಿಯೂರು ಗ್ರಾಮ ಪಂಚಾಯತ್ ನ ಉರುವಾಲು ವಾರ್ಡ್ 2ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಜೇಶ್ ಗಾಣಿಗ ಅವರು ಅಭೂತಪೂರ್ವ ಗೆಲುವನ್ನು ಸಾಧಿಸಿದ್ದು ಅವರನ್ನು ಕಾರ್ಯಕರ್ತರ ಸಮಕ್ಷಮದಲ್ಲಿ ಶಾಸಕ ಹರೀಶ್ ಪೂಂಜ ಅವರು ಅಭಿನಂದಿಸಿದರು.

ನಿಮ್ಮದೊಂದು ಉತ್ತರ