ಗ್ರಾಮಾಂತರ ಸುದ್ದಿ

ಬಳಂಜ: ಬದಿನಡೆ ಕ್ಷೇತ್ರದಲ್ಲಿ ನಾಗದರ್ಶನ ಸೇವೆ

ಬಳಂಜ: ಬಳಂಜ ಶ್ರೀ ಶಾಸ್ತಾರ ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬದಿನಡೆಯಲ್ಲಿ ಶ್ರೀ ನಾಗದೇವರ ದರ್ಶನ ಸೇವೆ ಮತ್ತು ಆಶ್ಲೇಷ ಬಲಿ ಪೂಜೆ ,ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ,ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಭಾಗವಹಿಸಿದರು.ಕ್ಷೇತ್ರದ ಧರ್ಮದರ್ಶಿ ಜಯ ಸಾಲ್ಯಾನ್ ಶಾಸಕರನ್ನು ಗೌರವಿಸಿದರು.
ನೂರಾರು ಭಗವದ್ಭಕ್ತರು ಪೂಜೆಯಲ್ಲಿ ಭಾಗವಹಿಸಿದರು.

ನಿಮ್ಮದೊಂದು ಉತ್ತರ