ಗ್ರಾಮಾಂತರ ಸುದ್ದಿ

ರೌದ್ರನಾಥೇಶ್ವರ ದೇವಸ್ಥಾನದ ಪಟ್ಟದ ದೈವ ಅಣ್ಣಪ್ಪ ಪಂಜುರ್ಲಿ ಮತ್ತು ಪರಿವಾರ ದೈವಗಳಿಗೆ ನೂತನ ಕೊಡಿಮರ

 

ಬೆಳ್ತಂಗಡಿ: ಪಾರೆಂಕಿ ಗ್ರಾಮದ ನಡುಬೊಟ್ಟು ಶ್ರೀ ಉದ್ಭವ ರೌದ್ರ ನಾಥೇಶ್ವರ ದೇವಾಸ್ಥಾನದ‌  ಪಟ್ಟ ದ ದೈವ ಅಣ್ಣಪ್ಪ ಪಂಜುರ್ಲಿಮತ್ತು ಪರಿವಾರ ದೈವಗಳಿಗೆ ನೂತನ ಕೊಡಿಮರವನನ್ನು  ದೊಡ್ಡತೋಟದ ಚೆನ್ನಡ್ಕ

ದಿ.ಯುವರಾಜ ಮಾಸ್ಟರ್ ರವರ ಜಾಗದಿಂದ ಚೆಂಡೆ, ವಾದ್ಯ, ಕೊಂಬು, ವಾಲಗ ಘೋಷಗಳೊಂದಿಗೆ ದೇವಸ್ಥಾನದ ಸಂಪ್ರದಾಯ ಪ್ರಕಾರ ಶಾಸ್ತ್ರಕ್ತ ‌ವಾಗಿ ತರಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ  ,ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ