ಗ್ರಾಮಾಂತರ ಸುದ್ದಿ

ರೂ. 72.ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ “ವಾಣಿಜ್ಯ ತೆರಿಗೆ ಇಲಾಖೆ ಕಟ್ಟಡ”ಕೈ ಶಾಸಕ ಹರೀಶ್ ಪೂಂಜ ರಿಂದ
ಶಿಲಾನ್ಯಾಸ

 

ಬೆಳ್ತಂಗಡಿ: ರೂ.72.00 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ “ವಾಣಿಜ್ಯ ತೆರಿಗೆ ಇಲಾಖೆ ಕಟ್ಟಡ”ದ ಶಿಲಾನ್ಯಾಸ ಕಾರ್ಯಕ್ರಮ ಮೇ.1 ರಂದು  ಶಾಸಕ ಹರೀಶ್ ಪೂಂಜ    ಬೆಳ್ತಂಗಡಿಯಲ್ಲಿ ನೆರವೇರಿಸಿದರು.

 

ಈ ಸಂದರ್ಭದಲ್ಲಿ ನ.ಪಂ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ,‌ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ನಾಯ್ಕ, ನ.ಪಂ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ, ಅಂಬರೀಷ್, ಮುಖ್ಯ ಅಧಿಕಾರಿ ಸುಧಾಕರ್, ಡಾ. ಪ್ರಮೋದ್ ಆರ್.ನಾಯಕ್, ವಾಣಿಜ್ಯ ತೆರಿಗೆ ಜಂಟಿ ಕಮೀಷನ್ ಜಾರಿ ವೀರೇಂದ್ರ ಪಾಟೀಲ್, ಬೆಳ್ತಂಗಡಿ ವಾಣಿಜ್ಯ ತೆರಿಗೆ ಅಧಿಕಾರಿ ವೆಂಕಟೇಶ್ ಮಯ್ಯ, ಮಂಗಳೂರು ಸಹಾಯಕ ಕಮೀಷನರ್ ಹೇಮಲತಾ, ವಾಣಿಜ್ಯ ತೆರಿಗೆ ಅಧಿಕಾರಿ ಓಂಕಾರಪ್ಪ ಮಂಗಳೂರು, ಸಹಾಯಕ ಆಯುಕ್ತ ಲಿಲ್ಲಿ ಗಿಲ್ಬರ್ಟ್ ಮಂಗಳೂರು ಹಾಗೂ‌ ಬೆಳ್ತಂಗಡಿ ಮತ್ತು ಮಂಗಳೂರಿನ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ