ಗ್ರಾಮಾಂತರ ಸುದ್ದಿ

ಸವಿತಾ ಸಮಾಜದ ಸದಸ್ಯರಿಗೆ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಸವಿತಾ ಸಮಾಜಕ್ಕೆ ಕರ್ನಾಟಕ ಸರಕಾರದಿಂದ ಬಂದ ಆಹಾರ ಸಾಮಗ್ರಿಗಳನ್ನು
ಸವಿತಾ ಸಮಾಜದ ಸದಸ್ಯರಿಗೆ ಭಂಡಾರಿ ಭವನ ಪಾಣೆಜಾಲ್ ನಲ್ಲಿ ವಿತರಿಸಲಾಯಿತು
ಈ ಆಹಾರ ಸಾಮಗ್ರಿಗಳನ್ನು
ಭಂಡಾರಿ ಸಮಾಜದ ಮಾಜಿ ಅಧ್ಯಕ್ಷರಾದ ಪೂವಪ್ಪ ಭಂಡಾರಿ  ಹಾಗೂ ಸವಿತಾ ಸಮಾಜದ ಮಾಜಿ ಅಧ್ಯಕ್ಷರಾದ ಶಶಿಧರ್ ಸಾಲಿಯಾನ್ ಮಡಂತ್ಯಾರ್ ಹಾಗೂ ಸವಿತಾ ಸಮಾಜದ ಅಧ್ಯಕ್ಷರಾದ ಗೋಪಾಲ ಭಂಡಾರಿ, ಉಪಾಧ್ಯಕ್ಷರಾದ ಪೂವಪ್ಪ ಭಂಡಾರಿ. ಜಿ.ಎಸ್, ಸವಿತಾ ಸಮಾಜದ ಬ್ಯಾಂಕ್ ನಿರ್ದೇಶಕರು ಹಾಗೂ ಕೋಶಧಿಕಾರಿ ರವಿ. ಎಸ್. ಮಡಂತ್ಯಾರ್ ಹಾಗೂ ಕಾರ್ಯದರ್ಶಿ ದೀಕ್ಷಿತ್ ಬಳ್ಳಮಂಜ ಜೊತೆ ಕಾರ್ಯದರ್ಶಿ ಅಭಿಜಿತ್ ಧರ್ಮಸ್ಥಳ ಇವರ ಸಮುಖದಲ್ಲಿ ವಿತರಿಸಲಾಯಿತು.

 

ನಿಮ್ಮದೊಂದು ಉತ್ತರ