ಗ್ರಾಮಾಂತರ ಸುದ್ದಿ

ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಗುಮಾಸ್ತ ಚಂದ್ರಹಾಸ ಎಂ. ಶೆಟ್ಟಿ ನಿವೃತ್ತಿ

ಬೆಳ್ತಂಗಡಿ: ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸುದೀರ್ಘ 27 ವರ್ಷಗಳ ಕಾಲ ದ್ವಿತೀಯ ದರ್ಜೆ ಟಗುಮಾಸ್ತರಾಗಿ ಸೇವೆಸಲ್ಲಿಸಿದ ಚಂದ್ರಹಾಸ ಶೆಟ್ಟಿ ಅವರು ಜು. 31ರಂದು ಸೇವಾ ನಿವೃತ್ತಿ ಹೊಂದಿದ್ದಾರೆ .

ಮೂಲತಃ ಇವರು ನೆಲ್ಯಾಡಿಯವರಾಗಿದ್ದು ಇದೀಗ ಗುರುವಾಯ
ನಕೆರೆಯಎಡೂ೯ರುನಲ್ಲಿ ವಾ ಸವಿದ್ದಾರೆ.

ನಿಮ್ಮದೊಂದು ಉತ್ತರ