ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಲ್ಕೆರಿಮೊಗ್ರು ಗ್ರಾಮದ ದೇವರ ಗುಡ್ಡೆ ಸಂಜೀವ ಬಿನ್ ದೂಜ ಇವರ ಮನೆಗೆ ಹಾಕಿದ ಶೀಟ್ ಸಂಪೂರ್ಣ ಕುಸಿದು ಬಿದ್ದಿದೆ.
ಅವರಿಗೆ ಹಿಂದೆ ಅಂಬೇಡ್ಕರ್ ವಸತಿ ಯೋಜನೆಯಡಿ ಶೀಟ್ ಹಾಕಿ ಮನೆ ನಿರ್ಮಾಣ ಮಾಡಿ ಕೊಡಲಾಗಿತ್ತು.
ಇದೀಗ ದುರಸ್ತಿ ಇಲ್ಲದೆ ಗಾಳಿಗೆ ಶೀಟ್ ಕುಸಿದು ಬಿದ್ದಿದ್ದು ಕುಟುಂಬಕ್ಕೆ ಸಮಸ್ಯೆ ಆಗಿದೆ