ಗ್ರಾಮಾಂತರ ಸುದ್ದಿ

ಬೆಳ್ತಂಗಡಿ: ಬೆಳ್ತಂಗಡಿ ಬ್ಲಾಕ್* *ಕಾಂಗ್ರೆಸ್ ನಗರ ಮಹಿಳಾ* *ಘಟಕದ ವತಿಯಿಂದ* *”ನಾ ನಾಯಕಿ” ಮಹಿಳಾ* *ಸಮಾವೇಶ ನಡೆಸುವ ಬಗ್ಗೆ* *ಪೂರ್ವ ಭಾವಿ ಸಭೆ.*

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್* *ನಗರ ಮಹಿಳಾ ಘಟಕದ* *ವತಿಯಿಂದ ಫೆ:12 ರಂದು ಬೆಳ್ತಂಗಡಿಯ* *ಗುರುನಾರಾಯಣ ಹಾಲ್ ನಲ್ಲಿ* *ಸಭೆ ನಡೆಯಿತು.*

*ಅಧ್ಯಕ್ಷತೆಯನ್ನು ಬ್ಲಾಕ್* *ಕಾಂಗ್ರೆಸ್ ನಗರ ಮಹಿಳಾ* *ಘಟಕದ ಅಧ್ಯಕ್ಷೆಯಾದ* *ಶೀಮತಿ ವಂದನಾ ಭಂಡಾರಿ* *ಅಂಡಿಂಜೆ ವಹಿಸಿದ್ದರು.*
*ಬೆಳ್ತಂಗಡಿಯಲ್ಲಿ”ನಾ ನಾಯಕಿ”*ಮಹಿಳಾ ಸಮಾವೇಶ ನಡೆಸುವ* *ಬಗ್ಗೆ ಚರ್ಚಿಸಲಾಯಿತು* .
*ಮುಖ್ಯ ಅತಿಥಿಗಳಾಗಿ* *ಬಾಗವಹಿಸಿದ್ದ ಕೆ.ಪಿ.ಸಿ.ಸಿ.* *ಪ್ರದಾನ ಕಾರ್ಯದರ್ಶಿಯಾದ* *ರಕ್ಷಿತ್ ಶಿವರಾಮ್ ರವರು* *ಸಮಾವೇಶ ನಡೆಸುವ ಕುರಿತು* *ಸವಿವರವಾಗಿ ಮಾಹಿತಿ* *ನೀಡಿದರು.*
*ಮಾಜಿ ಜಿ.ಪಂ.ಸದಸ್ಯರಾದ* *ಶೇಖರ್ ಕುಕ್ಕೇಡಿ* *ಬಾಗವಹಿಸಿದ್ದರು.**ಸಭೆಯಲ್ಲಿ ಗ್ರಾಮೀಣ* *ಮಹಿಳಾ ಘಟಕದ ಅಧ್ಯಕ್ಷೆಯಾದ* *ಶ್ರೀಮತಿ ನಮಿತಾ ಕೆ.ಪೂಜಾರಿ,* *ಡಿ.ಸಿ.ಸಿ. ಸದಸ್ಯೆಯರಾದ* *ಜೆಸಿಂತಾ* *ಮೋನಿಸ್,ಹಾಜಿರಾ, ಕಾಶಿಪಟ್ನ* *ಗ್ರಾಮ ಪಂಚಾಯತ್* *ಅಧ್ಯಕ್ಷೆಯಾದ ಶ್ರೀಮತಿ.ಶಿಲ್ಪಾ,* *ಗ್ರಾಮ ಪಂಚಾಯತ್* *ಸದಸ್ಯರಾದ ಸುಶೀಲ,ಮರೀಟಾ* *ಪಿಂಟೋ, ಮೋಹಿನಿ, ಗುಣವತಿ, ತೇಜಸ್ವಿ,* *ಮಾಜಿ ತಾಲ್ಲೂಕು ಪಂಚಾಯತ್* *ಸದಸ್ಯೆಯಾದ ಜಯಶೀಲ ,* *ನಗರ ಮಹಿಳಾ ಘಟಕದ* *ಪ್ರದಾನ ಕಾರ್ಯದರ್ಶಿಯಾದ* *ಸೌಮ್ಯ ಲಾಯಿಲ ,ಶುಭಾ,* *ಪುಷ್ಪಲತಾ ಸುಲ್ಕೇರಿ, ವಸಂತಿ ಸಿ. *ಪದ್ಮಶ್ರೀ,ಜಯಲಕ್ಷ್ಮಿe,, ವಿಮಲ,*
*ಹಾಗೂ ನಗರ ಬ್ಲಾಕ್ ಮಹಿಳಾ* *ಘಟಕದ ಪದಾಧಿಕಾರಿಗಳು* *ಮತ್ತು ಸದಸ್ಯರು* *ಭಾಗವಹಿಸಿದ್ದರು.*

ನಿಮ್ಮದೊಂದು ಉತ್ತರ