ಮಿತ್ತಬಾಗಿಲು: ಮಿತ್ತ ಬಾಗಿಲು ಗ್ರಾಮದ ಪಯ್ಯೆ ನಿವಾಸಿ ಬಿ.ಸಿ ಪದ್ಮನಾಭ ಗೌಡ (88ವ) ಸುಳ್ಯದ ಕೆ.ವಿ.ಜಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ಬಳಲಿ ಚಿಕಿತ್ಸೆ ಪಡೆಯುತ್ತಿದ್ದವರು ಜು.29ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಪಯ್ಯ ಕುಟುಂಬದ ಹಿರಿಯ ಸದಸ್ಯರಾದ ಇವರು ಊರಿನಲ್ಲಿ ಪಂಚಾಯಿತಿಗೆ ಹಾಗೂ ತನ್ನಿಂದಾದ ಪರೋಪಕಾರಗಳಿಂದ ಜನಪ್ರಿಯರಾಗಿದ್ದರು. ಮೃತರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬ ವಗ೯ದವರನ್ನು ಅಗಲಿದ್ದಾರೆ.