ನಿಧನ ಸುದ್ದಿ

ಕರಿಮಣೇಲು ಮಾಗಣೆ ಗುತ್ತು ‌‌ ಅಜಿತ ಕುಮಾರಿ ನಿಧನ

ಕರಿಮಣೇಲು : ಇಲ್ಲಿನ ಕರಿಮಣೇಲು ದಿ. ರವಿರಾಜ ಹೆಗ್ಡೆಯವರ ಪತ್ನಿ ‌‌ಕರಿಮಣೇಲು ಮಾಗಣೆ ಗುತ್ತು ಅಜಿತ ಕುಮಾರಿ(87 ವರ್ಷ )ರವರು ಜು.23 ರಂದು ನಿಧನರಾದರು,ಇವರು ಪತ್ರಕರ್ತ ವಿನಯ ಕುಮಾರ್ ಸೆಮಿತ ಸೇರಿದಂತೆ 3 ಗಂಡು, ಪುತ್ರಿ ಹಾಗೂ ಕುಟುಂಬ ವರ್ಗದವರು ಅಗಲಿದ್ದಾರೆ.

ನಿಮ್ಮದೊಂದು ಉತ್ತರ