ನಿಧನ ಸುದ್ದಿ

ಮಚ್ಚಿನ ನಿವಾಸಿ ಉಪ್ಪಿನಂಗಡಿ ಬಿಳಿಯ ನೆಕ್ಕಿಲಾಡಿ ಗ್ರಾಂ.ಪಂ ಪಿಡಿಓ ಕುಮಾರಯ್ಯ ಹೃದಯಾಘಾತದಿಂದ‌ ನಿಧನ

ಮಚ್ಚಿನ : ಮಚ್ಚಿನ ಗ್ರಾಮದ ನಿವಾಸಿ ಮಚ್ಚಿನ ಗ್ರಾಮ ಪಂಚಾಯತ್ ನಲ್ಲಿ ಗುಮಾಸ್ತರಾಗಿದ್ದರೆ ಭಡ್ತಿಗೊಂಡು ಪುತ್ತೂರು ತಾಲೂಕು ಉಪ್ಪಿನಂಗಡಿ 34 ನೆಕ್ಕಿಲಾಡಿ ಗ್ರಾ.ಪಂ.ನ ಪಂ.ಅ.ಅಧಿಕಾರಿ(ಪ್ರ) ಕುಮಾರಯ್ಯ ರವರು ಜೂ.27 ರಂದು ಹೃದಯಘಾತದಿಂದ ಮಂಗಳೂರಿನ ಖಾಸಗಿ
ಆಸ್ಪತ್ರೆಯಲ್ಲಿ ನಿಧನರಾದರು.

ನಿಮ್ಮದೊಂದು ಉತ್ತರ