ನಿಧನ ಸುದ್ದಿ

ಮೇಲಂತಬೆಟ್ಟು ಗ್ರಾಮ ಸಹಾಯಕ ಸುಂದರ ಗೌಡ ಬನಾರಿ ಹೃದಯಾಘಾತದಿಂದ ನಿಧನ

ಉರುವಾಲು: ಮೇಲಂತ ಬೆಟ್ಟು ಹಾಗೂ ಮಚ್ಚಿದ ಗ್ರಾಮಸಹಾಯಕ ಸುಂದರ ಗೌಡ ಬನಾರಿ (48ವ) ಇವರು ಮೇಲಂತಬೆಟ್ಟು ಕಚೇರಿಯಲ್ಲಿ ಹೃದಯಘಾತದಿಂದ ಜೂ.7ರಂದು ನಿಧನರಾದರು. ಇವರು ಮೂಲತಃ ಉರುವಾಲು ನಿವಾಸಿಯಾಗಿದ್ದಾರೆ.

ನಿಮ್ಮದೊಂದು ಉತ್ತರ