ಕೊಯ್ಯರು: ಕೊಯ್ಯೂರು ಗ್ರಾಮದ ಉಣ್ಣಾಲು ನಿವಾಸಿ, ಹಿರಿಯ ಬೀಡಿ ಗುತ್ತಿಗೆದಾರ, ವ್ಯಾಪಾರಸ್ಥ ಕೊಯ್ಯೂ ರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಮಾಜಿ ಸದಸ್ಯ ಇಸುಬು ಬ್ಯಾರಿ (87 ವರ್ಷ) ರವರು ಮೇ 31 ರಂದು ನಿಧನರಾದರು.
ಮೃತರು ಪತ್ನಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಶಿಕ್ಷಕ ಯಾಕೂಬ್ ಸೇರಿದಂತೆ 5 ಗಂಡು,2ಹೆಣ್ಣು ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ