ಮೈರೋತ್ತಡ್ಕ: ಬಂದಾರು ಗ್ರಾಮದ ಬಚ್ಚಿರಪಳಿಕೆ ದೇವಯ್ಯ ಗೌಡರ ಪುತ್ರ 41 ವರ್ಷ ಪ್ರಾಯದ ಹರೀಶ್ ಗೌಡ ಇವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೇ 3 ರಂದು ಬೆಳಗ್ಗೆ ನಿಧನರಾದರು.ಮೃತರು ತಂದೆ ತಾಯಿ, ಪತ್ನಿ ,3 ಹೆಣ್ಣುಮಕ್ಕಳು,ಇಬ್ಬರುಸಹೋದರಿಯರು,ಸಹೋದರ,ಕುಟುಂಬಸ್ಥರು ಬಂಧುಮಿತ್ರರರನ್ನು ಅಗಲಿದ್ದಾರೆ.