ನಿಧನ ಸುದ್ದಿ

ಕಡಿರುದ್ಯಾವರ ಸುಭದ್ರ ಭಟ್ ನಿಧನ

ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಹಿರಿಯ ಪಾಕ ತಜ್ಞ ಹಿತ್ತಿಲಕೋಡಿ ವೆಂಕಟ್ರಮಣ ಭಟ್ ಅವರ ಪತ್ನಿ ಸುಭದ್ರಾ ಭಟ್(60) ಅ.16ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರಿಗೆ ಪತಿ,ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.

 

ನಿಮ್ಮದೊಂದು ಉತ್ತರ