ನಿಧನ ಸುದ್ದಿ

ಖಾಸಗಿ ಬಸ್ಸು ಚಾಲಕರಾಗಿದ್ದ ದಯಾನಂದ ಮೂಲ್ಯ ವಿಧಿವಶ

ವೇಣೂರು: ವೇಣೂರು ಗ್ರಾಮದ ಕಜೆ ಮನೆ ಮೋನಪ್ಪ ಮೂಲ್ಯರವರ ಪುತ್ರ ದಯಾನಂದ ಮೂಲ್ಯ (44ವ) ಅವರು ಅಸೌಖ್ಯದಿಂದ ಬಳಲಿ ಅ.14ರಂದು ನಿಧನರಾದರು.
ಬಸ್ಸು ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಸುಮಾರು 14 ವರ್ಷಗಳ ಕಾಲ ಮೂಡಬಿದ್ರೆ-ನಾರಾವಿ ಲೈನ್‌ನಲ್ಲಿ ಖಾಸಗಿ ಬಸ್ಸು ಚಾಲಕರಾಗಿ ಕಾರ್ಯನಿರ್ವಹಿಸಿ, ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು. ಇವರು ಮೋನಪ್ಪ ಮೂಲ್ಯರವರ ಏಕೈಕ ಪುತ್ರರಾಗಿದ್ದಾರೆ. ಮೃತರು ಪತ್ನಿ ಶ್ರೀಮತಿ ಪವಿತ್ರ, ಪುತ್ರ ಅಮೃತ್ ಹಾಗೂ ಮೂವರು ಸಹೋದರಿಯವರು ಬಂಧು-ವರ್ಗದವರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ