ಗುರುವಾಯನಕೆರೆ: ಗುರುವಾಯನಕೆರೆ ಯ ಹೂವಿನ ವ್ಯಾಪಾರಿಯಗಿದ್ದು, ಇಲ್ಲಿಯ ಪಾಂಡೇಶ್ವರ ನಿವಾಸಿ ಮಾರಪ್ಪ ಕುಲಾಲ್ (60ವ) ಅವರು ಅನಾರೋಗ್ಯದಿಂದ ಬಳಲಿ ಸೆ. 21ರಂದು ಸಂಜೆ ನಿಧನರಾದರು.
ಇವರು ಗುರುವಾಯನಕೆರೆ ಪೇಟೆಯಲ್ಲಿ ಹಲವು ವಷಾ೯ಗಳಿಂದ ಹೂವಿನ ವ್ಯಾಪಾರ ನಡೆಸುತ್ತಿದ್ದು, ಸರಳ ಹಾಗೂ ಪ್ರಾಮಾಣಿಕತೆಯಿಂದ ಎಲ್ಲರ ಪ್ರೀತಿ ವಿಶ್ವಾಸ ಕ್ಕೆ ಪಾತ್ರವಾಗಿ ದ್ದರು.
ಮೃತರು ಪತ್ನಿ, ಓವ೯ ಪುತ್ರ ಹಾಗೂ ಮೂವರು ಪುತ್ರಿಯರು ಮತ್ತು ಬಂಧು ವಗ೯ದವರನ್ನು ಅಗಲಿದ್ದಾರೆ.