ನಿಧನ ಸುದ್ದಿ

ಅಜಿಲ ಸೀಮೆಯ ಹದ್ನಾರುಮಾಗಣೆಯ ಗುರಿಕಾರ ಕೊರಗು ಅಳದಂಗಡಿ  ವಿಧಿವಶ

ಅಳದಂಗಡಿ: ಅಳದಂಗಡಿ ಅಜಿಲ ಸೀಮೆಯ ಹದ್ನಾರುಮಾಗಣೆಯ ಗುರಿಕಾರ  ಕೊರಗು ಅಳದಂಗಡಿ  ಸೆ.18ರಂದು ವಿಧಿವಶ ರಾಗಿರುತ್ತಾರೆ.

ಇವರು ಮಾಗಣೆ ಗುರಿಕಾರರಾಗಿ, ಕಾಯ೯ನಿವ೯ಹಿಸುತ್ತಿದ್ದು, ಎಲ್ಲರ ಪ್ರೀತಿ ವಿಶ್ವಾಸ ಕ್ಕೆ ಪಾತ್ರವಾಗಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಬಂಧು-ವಗ೯ದವರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ