ನಿಧನ ಸುದ್ದಿ

ಧಣ೯ಪ್ಪ ಮೂಲ್ಯ ಆದೇಲು ನಿಧನ

ಗುರುವಾಯನಕೆರೆ: ಓಡಿಲ್ನಾಳ   ಗ್ರಾಮದ ಗುರುವಾಯನಕೆರೆ ಆದೇಲು ನಿವಾಸಿ ಧರ್ಣಪ್ಪ ಮೂಲ್ಯ (61ವ) ಅವರು ಅಸೌಖ್ಯದಿಂದ ಬಳಲಿ ಜೂ.8ರಂದು ನಿಧನರಾದರು.
ಇವರು ಗುರುವಾಯನಕೆರೆ ಪರಿಸರದಲ್ಲಿ ಕಳೆದ 15ವರ್ಷಗಳಿಂದ ಗೂಡ್ಸ್ ರಿಕ್ಷಾ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ
ಯಶೋಧ, ಪುತ್ರಿಯರಾದ ಧನ್ಯಶ್ರೀ ಮತ್ತು ವಿದ್ಯಾಶ್ರೀ ಬಂಧು, ವರ್ಗ
ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ