ಬೆಳ್ತಂಗಡಿ: ಉರುವಾಲು ಗ್ರಾಮದ ನೀನಿ ಎಂಬಲ್ಲಿನ ನಿವಾಸಿ ಮೋನಪ್ಪ ಪೂಜಾರಿ (60ವ) ಯವರು ಜೂ.8ರಂದು ದೈವಾದೀನರಾಗಿದ್ದಾರೆ. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ, ತಣ್ಣೀರುಪಂಥ ಗ್ರಾ.ಪಂ ಸದಸ್ಯ ಜಯವಿಕ್ರಂ, ಕಲ್ಲಾಪು, ಇಳಂತಿಲ ಗ್ರಾ.ಪಂ ಮಾಜಿ ಅಧ್ಯ ಕ್ಷ ಮನೋಹರ ಕುಮಾರ್ ಮುಂತಾದವರು ಮೃತರ ಅಂತಿಮ ದರ್ಶನಗೈದರು.