ನಿಧನ ಸುದ್ದಿ

ಹಿರಿಯ ಪಾಕತಜ್ಞ ಶ್ರೀಧರ ಆರಿಗ ನಿಧನ

ಬೆಳ್ತಂಗಡಿ:ಬೆಳ್ತಂಗಡಿ   ಕಸದ  ಗ್ರಾಮದ ಸಂಜಯ ನಗರ ನಿವಾಸಿ ಹಿರಿಯ ಪಾಕ ತಜ್ಞ ಶ್ರೀಧರ ಆರಿಗ(ಜಗತ್ಪಲ ಆರಿಗ)(70) ಜುಲೈ 4 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಎರಡು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ

ನಿಮ್ಮದೊಂದು ಉತ್ತರ