ನಿಧನ ಸುದ್ದಿ

ನಾವೂರು ಕಾರಿಂಜೆ ಯುವರಾಜ್ ವಿಧಿವಶ

ನಾವೂರು: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರ ರ ಸಂಘದ ಅಧ್ಯಕ್ಷರಾದ ಹರೀಶ್ ಕಾರಿಂಜರವರ ಸಹೋದರ ಯುವರಾಜ್ (39ವ) ಅವರು ಅಸೌಖ್ಯದಿಂದ ಬಳಲಿ ಜೂ.1 ರಂದು ನಿಧನ ರಾಗಿದ್ದಾರೆ.
ನಾವೂರು ಗ್ರಾಮದ ಕಾರಿಂಜೆ ಅಣ್ಣಪ್ಪ ಸಾಲಿಯಾನ್ ಅವರ ಪುತ್ರರಾದ ಯುವರಾಜ್ ಅವಿವಾಹಿತರಾಗಿದ್ದಾರೆ.
ಮೃತರು ಬಂದಾರು ಪಿಡಿಒ ಮೋಹನ್ ಬಂಗೇರ ಸೇರಿದಂತೆ ತಂದೆ, ತಾಯಿ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ