ಜಿಲ್ಲಾ ವಾರ್ತೆ

ದ.ಕ. ಜಿಲ್ಲೆ: 38 ಮಂದಿಗೆ ಕೊರೋನ ಸೋಂಕು

ಮಂಗಳೂರು, ಅ.11: ದ.ಕ. ಜಿಲ್ಲೆಯಲ್ಲಿ 38
ಮಂದಿಗೆ ಕೊರೋನ ಸೋಂಕು ತಗುಲಿದ್ದು,
ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ.
ಜಿಲ್ಲೆಯಲ್ಲಿ 90 ಮಂದಿ ಗುಣಮುಖರಾಗಿದ್ದು,
ಶೇ.0.59 ಪಾಸಿಟಿವಿಟಿ ದರ ದಾಖಲಾಗಿದೆ.
ಜಿಲ್ಲೆಯ 1,14,892 ಸೋಂಕಿತರ ಪೈಕಿ
1,12,777 ಮಂದಿ ಗುಣಮುಖರಾಗಿದ್ದಾರೆ.
ಕೋವಿಡ್‌ಗೆ ಇಲ್ಲಿಯವರೆಗೆ 1,670 ಮಂದಿಮೃತಪಟ್ಟಿದ್ದಾರೆ. 445 ಸಕ್ರಿಯ ಪ್ರಕರಣಗಳಿವೆಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.

ನಿಮ್ಮದೊಂದು ಉತ್ತರ