ಜಿಲ್ಲಾ ವಾರ್ತೆ

*ಶ್ರೀ ಮಹಮ್ಮಾಯಿ ಸೇವಾ ಸಮಿತಿ ವಳತ್ತಡ್ಕ ಪುತ್ತೂರು ವಾರ್ಷಿಕ ಮಹಾ ಸಭೆ : ನೂತನ ಪದಾಧಿಕಾರಿಗಳ ಅಯ್ಕೆ.*

ಪುತ್ತೂರು ಅರ್ಯಾಪು ಗ್ರಾಮ ವಳತ್ತಡ್ಕ ಶ್ರೀ ಮಹಮ್ಮಾಯಿ ದೇವಸ್ಥಾನ ಇಲ್ಲಿ ವಾರ್ಷಿಕ ಮಾರಿಪೂಜೆಯ ಲೆಕ್ಕಾಚಾರ ಹಾಗು ನೂತನ ಪದಾಧಿಕಾರಿಗಳ ಆಯ್ಕೆಯನ್ನುಮಾಡಲಾಯಿತು.

ಗೌರವಾಧ್ಯಕ್ಷರಾಗಿ ಪುರುಷೋತ್ತಮ ಶೆಟ್ಟಿ ಗೆಣಸಿನಕುಮೆರು,ಅಧ್ಯಕ್ಷರಾಗಿ ನಾಗರಾಜ್ ಎಸ್ ಲೃಾಲ ಬೆಳ್ತಂಗಡಿ,ಉಪಾಧ್ಯಕ್ಷರಾಗಿ ಸುಬ್ರಾಯ ಎ.ಕಲ್ಪಣೆ,ಪ್ರಧಾನ ಕಾರ್ಯದರ್ಶಿಯಾಗಿ ಎ.ಬಿ ಸುಂದರಅಲಂಗಾರು,ಜೊತೆಕಾರ್ಯದರ್ಶಿಯಾಗಿ ಧರ್ಮಣ ಎಸ್ ವಳತ್ತಡ್ಕಕೋಶಾಧಿಕಾರಿಯಾಗಿ ಪಕೀರಸಹ ಕೋಶಾಧಿಕಾರಿಯಾಗಿ ದಿನೇಶ್ ವಳತ್ತಡ್ಕಗೌರವ ಸಲಹೆಗಾರರಾಗಿ
ಬಾಬು ವಳತ್ತಡ್ಕ, ವಿಠ್ಠಲ ವಳತ್ತಡ್ಕ, ಶಿವಪ್ಪ, ಈಶ್ವರ, ಸುರೇಶ ವಳತ್ತಡ್ಕ ಆಯ್ಕೆಯಾಾಾರು.

ಸಮಿತಿ ಸದಸ್ಯರುಗಳಾಗಿಮಿಥುನ್, ಹರೀಶ್ ವಳತ್ತಡ್ಕ, ರವಿ ಕುಮಾರ್ ಯು,ಹರೀಶ್ ಕುಮಾರ್ ಎಂ,ಸುಂದರ ಕೆಳಗಿನ ಮನೆ, ಬಾಲಕೃಷ್ಣ,ಯುವರಾಜ್ ಪಂಬೆತ್ತಾಡಿ, ಸುದರ್ಶನ್ ಪೈಚಾರು,ಸುಳ್ಯ,ರಮೇಶ. ವಸಂತ,
ಲೋಕೇಶ್,ಪ್ರೇಮ್ ಕುಮಾರ್, ಗೋಪಾಲ ಯು,ಸಚಿನ್ ವಳತ್ತಡ್ಕ. ಲೋಕೇಶ್ ಮಿನಿಪದವ್ ಆಯ್ಕೆಯಾದರು.

ನೂತನ ಸದಸ್ಯರಿಗೆ ಸಮಿತಿಯ ಮಾಜಿ ಅಧ್ಯಕ್ಷರಾದ ಬಾಸ್ಕರ ಹಾಗು ಮಾಜಿ ಪ್ರಧಾನ ಕಾರ್ಯದರ್ಶಿ ಈಶ್ವರ ವಳತ್ತಡ್ಕ ನೂತನ ಪದಾಧಿಕಾರಿಗಳಿಗೆ ಅಧಿಕಾರವನ್ನು ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಪ್ಪ,ಅಕ್ಷಯ್ ಡಿ ವಳತ್ತಡ್ಕ, ಚರಣ್ ಹಾಗು ಸ್ಥಳಿಯರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ