ಬೆಳಾಲು : ಬೆಳಾಲು ಗ್ರಾಮದ ಕೊಯ್ಯರು ರಸ್ತೆ ಪೆಜಕ್ಕಳದಲ್ಲಿ ಅ.16 ರಂದು 2 ಬೈಕ್ ಗಳ ಮದ್ಯೆ ಅಪಘಾತ ನಡೆಯಿತು.
ಈ ಅಪಘಾತದಲ್ಲಿ ಕೊಯ್ಯರು ಗ್ರಾಮದ ಜೇಂಕಿನಡ್ಕ ಉಮೇಶ್ ಗೌಡ ಎಂಬವರ ಮಗಳು ಮತ್ತು ಮಗ ಮನೆಯಿಂದ ಅರಿಕೋಡಿ ದೇವಸ್ಥಾನಕ್ಕೆ ಹೋಗುತ್ತಿದವರು ಹಾಗು ಆನ್ ಲೈನ್ ಡೆಲಿವರಿ ಹುಡುಗ ಗಂಭೀರ ಗಾಯ ಗೊಂಡಿದ್ದು ಆಸ್ಪತ್ರೆಗೆ ದಾಖಲೆಯಾಗಿದ್ದಾರೆ.
ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.