ಕ್ರೈಂ ವಾರ್ತೆ

ಬದ್ಯಾರ್ ನಲ್ಲಿ ಸ್ಕೂಟಿಗೆ ಟಿಪ್ಪರ್ ಡಿಕ್ಕಿ: ಇಬ್ಬರಿಗೆ ಗಾಯ

ಗುರುವಾಯನಕರೆ: ವೇಣೂರುನಿಂದ ಬೆಳ್ತಂಗಡಿ ಕಡೆಗೆ ಬರುತ್ತಿದದ್ದ ಟಿಪ್ಪರ್ ಹಾಗೂ ಬೆಳ್ತಂಗಡಿಯಿಂದ ಬದ್ಯಾರ್ ಕಡೆ ಹೋಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಘಟನೆ ಇಂದು (ಮೇ.1) ಗುರುವಾಯನಕೆರೆ ಶಕ್ತಿನಗರದ ಬಳಿ ನಡೆದಿದೆ.
ಸ್ಕೂಟಿಯಲ್ಲಿದ್ದ ತಾಯಿ-ಮಗಳು ಗಂಭೀರ ಗಾಯಗೊಂಡು ಅವರನ್ನು ಕೂಡಲೇ ಗಿರೀಶ್ ಡೊಂಗ್ರೆ ರವರು ಬದ್ಯಾರ್ ಆಸ್ಪತ್ರೆಗೆ ದಾಖಲಿಸಿದ್ದಾರೆ
ಎಂದು ತಿಳಿದು ಬಂದಿದೆ.

ನಿಮ್ಮದೊಂದು ಉತ್ತರ