ನಾವೂರು: ಇಲ್ಲಿಯ ಮುರ ಸೇತುವೆ ಬಳಿ ಆಟೋ ರಿಕ್ಷಾವೊಂದು ಮಗುಚಿ ಬಿದ್ದು ಚಾಲಕ ಸೇರಿದಂತೆ ಮೂರು ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಇಂದು ಸಂಜೆ ನಾವೂರು ಬಳಿ ಸಂಭವಿಸಿದೆ.
ನಾವೂರಿನ ಅಬೂಬಕ್ಕರ್ ಎಂಬವರ ಆಟೋ ಮಗುಚಿ ಬಿದ್ದಿದ್ದು, ಆಟೋ ಡ್ರೈವರ್ ಹಾಗೂ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗೊಡು ಅಪಾಯದಿಂದ ಪಾರಾಗಿದ್ದಾರೆ.