ಕ್ರೈಂ ವಾರ್ತೆ

ನಾಪತ್ತೆಯಾಗಿದ್ದ ಮಗುವಿನ ಮೃತದೇಹ ಪತ್ತೆ

ಸುಕ್ಕೇರಿ: ಸುಲ್ಕೇ ರಿ ಗ್ರಾಮದ ಜಂತಿಗೋಳಿ ಪರಾರಿ ಎಂಬಲ್ಲಿ ಮನೆಯಲ್ಲಿದ್ದ 2 ವರ್ಷ ಪ್ರಾಯದ ಮಗು (ಆ.10) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಸುಲ್ಕೇ ರಿ ಜಂತಿಗೋಳಿ ಪರಾರಿ ನಿವಾಸಿ ಸಂಜೀವ ಶೆಟ್ಟಿ ಎಂಬವರ ಪುತ್ರಿ ಸುಚಿತ್ರಾ ಮತ್ತು ಸುಭಾಷ್ ದಂಪತಿ ಪುತ್ರಿ ದೃಷ್ಟಿ ರವರ ಮೃತ ದೇಹ ಇಂದು ಬೆಳಗ್ಗೆ ಮನೆಯಿಂದ ತುಸು 100 ಮೀಟರ್ ದೂರದ ನದಿಯಲ್ಲಿ ಪತ್ತೆಯಾಗಿದೆ.

ನಿಮ್ಮದೊಂದು ಉತ್ತರ