ಕ್ರೈಂ ವಾರ್ತೆ

ಮನೆಯಲ್ಲಿ ಅಕ್ರಮವಾಗಿ ದಸ್ತಾನು ಇರಿಸಿದ್ದ ಮದ್ಯವಶ

ಗರ್ಡಾಡಿ : ಇಲ್ಲಿಯಕಾಣೇಲು ಎಂಬಲ್ಲಿ ಅಕ್ರಮವಾಗಿ ಮನೆಯಲ್ಲಿ ಶೇಖರಿಸಿಟ್ಟಿದ್ದ ಮದ್ಯವನ್ನು ಪೊಲೀಸ್ ರು ದಾಳಿ ನಡೆಸಿ ವಶಪಡಿಸಿಕೊಂಡ ಪ್ರಕರಣ ಜೂ.1ರಂದು ವರದಿಯಾಗಿದೆ.


ಖಚಿತ ಮಾಹಿತಿ ಮೇರೆಗೆ ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಎಸೈ ಶ್ರೀಮತಿ ಸೌಮ್ಯ ಅವರು ಬೋಜ ಪೂಜಾರಿ ಎಂಬವರ ಮನೆಗೆ ದಾಳಿ ನಡೆಸಿದಾಗ ಈ ಅಕ್ರಮ ಪತ್ತೆಯಾಗಿದೆ. ದಾಳಿ ವೇಳೆ ಆರೋಪಿ ಪರಾರಿಯಾಗಿದ್ದಾರೆ.
ಮನೆಯಲ್ಲಿ ವಿವಿಧ ನಮೂನೆಯ ರೂ.42,356 ಮೌಲ್ಯದ 58.68 ಲೀಟರ್ ಮಧ್ಯ. ಹಾಗೂ 82.53 ಲೀಟರ್ ಬಿಯರ್ ಮತ್ತು ನಗದು ರೂ14,125 ನ್ನು. ಪೊಲೀಸರು ವಶಪಡಿಸಿದ್ದಾರೆ.

ನಿಮ್ಮದೊಂದು ಉತ್ತರ